Kuvempu wiki in kannada parisara

ಕ&#;ವ&#;&#;ಪ&#; ಅವರ ಜ&#;ವನ ಚರ&#;ತ&#;ರ&#; Kuvempu Biography in Kannada Language

Kuvempu Biography in Kannada Language: In this article, we are providing ಕ&#;ವ&#;&#;ಪ&#; ಅವರ ಜ&#;ವನ ಚರ&#;ತ&#;ರ&#; for students and teachers. Students can use this Kuvempu life history in kannada to complete their homework. ಕನ&#;ನಡ ರಸಋಷ&#;, ರ&#;ಷ&#;ಟ&#;ರಕವ&#;, ಸ&#;ಹ&#;ತ&#;ಯ ದ&#;ಗ&#;ಗಜ ಎ&#;ದ&#; ಪ&#;ರಸ&#;ದ&#;ದರ&#;ಗ&#;ರ&#;ವ ಕ&#;ವ&#;&#;ಪ&#; ತ&#;ರ&#;ಥಹಳ&#;ಳ&#; ತ&#;ಲ&#;ಲ&#;ಕ&#;ನ ಕ&#;ಪ&#;ಪಳ&#;ಳ&#;ಯಲ&#;ಲ&#; ರಲ&#;ಲ&#; ಜನ&#;ಸ&#;ದರ&#;. ತ&#;ಯ&#; ಸ&#;ತಮ&#;ಮ ತ&#;ದ&#; ವ&#;&#;ಕಟಪ&#;ಪ ತ&#;ರ&#;ಥಹಳ&#;ಳ&#;, ಮ&#;ಸ&#;ರ&#;ನಲ&#;ಲ&#; ವ&#;ದ&#;ಯ&#;ಭ&#;ಯ&#;ಸ ಮ&#;ಗ&#;ಸ&#;ದ ಕ&#;ವ&#;&#;ಪ&#; ರಲ&#;ಲ&#; ಬ&#;.ಎ. ರಲ&#;ಲ&#; ಎ&#;.ಎ. ಪದವ&#;ಯನ&#;ನ&#; ಪಡ&#;ದ&#; ತ&#;ವ&#; ಓದ&#;ದ ಮ&#;ಸ&#;ರ&#; ಮಹ&#;ರ&#;ಜ ಕ&#;ಲ&#;ಜ&#;ನಲ&#;ಲ&#; ಕನ&#;ನಡ ಅಧ&#;ಯ&#;ಪಕ ವ&#;ತ&#;ತ&#;ಯನ&#;ನ&#; ಆರ&#;ಭ&#;ಸ&#;ದರ&#;. ರಲ&#;ಲ&#; ಅಲ&#;ಲ&#;ಯ ಪ&#;ರ&#;&#;ಶ&#;ಪ&#;ಲರ&#;ದರ&#;. ರ&#;&#;ದ ರವರ&#;ಗ&#; ಮ&#;ಸ&#;ರ&#; ವ&#;ಶ&#;ವವ&#;ದ&#;ಯ&#;ಲಯದ ಉಪಕ&#;ಲಪತ&#;ಗಳ&#;ಗ&#; ಸ&#;ವ&#;ಸಲ&#;ಲ&#;ಸ&#;ದರ&#;.

&#;ಕುವೆಂಪು&#; ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.

ಇಂಗ್ಲೀಷ್‍ನ ನವೋದಯ ಕಾಲದ ರಮ್ಯ ಕವಿಗಳ(Romantic Poets) ಪ್ರಭಾವಕ್ಕೊಳಗಾಗಿ &#;ಬಿಗಿನರ್ಸ್ ಮ್ಯೂಸ್'(Beginner&#;s Muse) ಎಂಬ ಆರು ಕವನಗಳ ಕವನ ಸಂಕಲನವನ್ನು ೧೯೨೨ರಲ್ಲಿ ರಚಿಸಿದರು. ನಂತರ ಜೇಮ್ಸ್ ಕಸಿನ್‍ರವರ ಸಲಹೆಯಂತೆ ಕನ್ನಡದಲ್ಲಿಯೇ ಕೃತಿ ರಚನೆಯಲ್ಲಿ ತೊಡಗಿದರು.

ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

&#;ಶ್ರೀರಾಮಾಯಣ ದರ್ಶನಂ&#; ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಈ ಮಹಾಕಾವ್ಯಕ್ಕೆ ಮೂಲ ಆಕರಗ್ರಂಥ ವಾಲ್ಮೀಕಿ ರಾಮಾಯಣವಾದರು ಇದರಲ್ಲಿ ಬರುವ ಸನ್ನಿವೇಶಗಳು, ಪತ್ರಗಳ ಚಿತ್ರಣ ವಿಭಿನ್ನವಾಗಿ ಮೂಡಿಬಂದಿದೆ. ಈ ಕೃತಿಯು ಕುವೆಂಪುರವರ ಒಂಬತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿದೆ. ಇದನ್ನು ಅವರು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ.

Table of Contents

ಕುವೆಂಪು ಅವರ ಜೀವನ ಚರಿತ್ರೆ

ಕುವೆಂಪು ಎಂದು ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡದ ಹೆಸರಾಂತ ಬರಹಗಾರ, ಕವಿ ಮತ್ತು ನಾಟಕಕಾರರಾಗಿದ್ದರು. ಅವರು ಕರ್ನಾಟಕದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಎಂದು ಅವರನ್ನು ಪರಿಗಣಿಸಲಾಗಿದೆ. ಕುವೆಂಪು ಅವರು ಕೇವಲ ಸಾಹಿತಿಗಳಲ್ಲದೇ ಸಮಾಜ ಸುಧಾರಣೆ ಮತ್ತು ಪ್ರಗತಿಗಾಗಿ ಶ್ರಮಿಸಿದ ದಾರ್ಶನಿಕರೂ ಆಗಿದ್ದರು. ಈ ಲೇಖನದಲ್ಲಿ ನಾವು ಕುವೆಂಪು ಅ

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೯-೧೨-೧೯0೪ರಲ್ಲಿ ಜನಿಸಿದರು. ೧೯೧೬ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ೧೯೨೯ರಲ್ಲಿ ಎಂ.ಎ. ಪದವಿ ಗಳಿಸಿದರು.

೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬0ರಲ್ಲಿ ನಿವೃತ್ತರಾದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು.  ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.

೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್

ಕುವೆಂಪು ಜಯಂತಿ: ಇಂದಿಗೂ ಪ್ರಸ್ತುತವಾದ 50 ವರ್ಷ ಹಿಂದೆ ರಸಋಷಿ ಕುವೆಂಪು ಅವರು ಮಾಡಿದ ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣ ಓದಿ

ಕನ್ನಡ ಸುದ್ದಿ  /  ಜೀವನಶೈಲಿ  /  ಕುವೆಂಪು ಜಯಂತಿ: ಇಂದಿಗೂ ಪ್ರಸ್ತುತವಾದ 50 ವರ್ಷ ಹಿಂದೆ ರಸಋಷಿ ಕುವೆಂಪು ಅವರು ಮಾಡಿದ ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣ ಓದಿ

Kuvempu Birthday: ಇಂದು (ಡಿಸೆಂಬರ್ 29), ಕರ್ನಾಟಕ ಸಾಹಿತ್ಯ ಕ್ಷೇತ್ರದ ರಸಋಷಿ ಕುವೆಂಪು ಜಯಂತಿ. ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದದ ದಿನ ಅಂದರೆ ರ ಡಿಸೆಂಬರ್ 8 ರಂದು ಮಾಡಿದ ಭಾಷಣ “ವಿಚಾರ ಕ್ರಾಂತಿಗೆ ಆಹ್ವಾನ” ಇಂದಿಗೂ ಪ್ರಸ್ತುತವೆನಿಸುತ್ತದೆ. ಅದನ್ನು ಪ್ರಾಧ್ಯಾಪಕ ಡಾ ಅರುಣ್ ಜೋಳದ ಕೂಡ್ಲಗಿ ಹಂಚಿಕೊಂಡಿದ್ಧಾರೆ.

ಕುವೆಂಪು ಜಯಂತಿ: ಇಂದಿಗೂ ಪ್ರಸ್ತುತವಾದ 50 ವರ್ಷ ಹಿಂದೆ ರಸಋಷಿ ಕುವೆಂಪು ಅವರು ಮಾಡಿದ ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣ ಓದಿ. (ಕಡತ ಚಿತ್ರ)

Kuvempu Birthday: ಕರ್ನಾಟಕ ಸಾಹಿತ್ಯ ಕ್ಷೇತ್ರದ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ಜಯಂತಿ ಇಂದು (ಡಿಸೆಂಬರ್ 29). ಮನುಜಪಥ, ವಿಶ್ವಪಥ ಸಾರಿದ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ವಿಶ್ವ ಮಾನವ ದಿನ ಎಂದು ಆಚರಿಸಲಾಗುತ್ತದೆ. ತನ್ನಿಮಿತ್ತವಾಗಿ ಪ್ರಾಧ್ಯಾಪಕ ಡಾ ಅರುಣ್ ಜೋಳದಕೂಡ್ಲಗಿ ಅವರು, ಇಂದಿಗೂ ಪ್ರಸ್ತುತವೆನಿಸುವ 50 ವರ್ಷ ಹಿಂದೆ ಕುವೆಂಪು ಅವರು ಮಾಡಿದ ಭಾಷಣವನ್ನು ಹಂಚಿಕೊಂಡಿದ್ದಾರೆ. ಕುವೆಂಪು ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದದ ದಿನ ಅಂದರೆ ರ ಡಿಸೆಂಬರ್ 8 ರಂದು “ವಿಚಾರ ಕ್ರಾಂತಿಗೆ ಆಹ್ವಾನ” ಭಾಷಣ ಮಾಡಿದ್ದರು. ಡಾ ಅರುಣ್ ಜೋಳದಕೂಡ್ಲಗಿ ಹಂಚಿಕೊಂಡ ಭಾಷಣದ ವಿವರ ಹೀಗಿದೆ..

ಇಂದಿಗೂ ಪ್

Biographies you may also like

Facundo martin lombard wiki Martin and Facundo Lombard (born July 7, ), [1] professionally known as the Lombard Twins, are Argentinian dancers, choreographers, actors, directors, composers and producers widely .

Stan kenton biography wiki Born Stanley Newcomb Kenton on December 15, , in Wichita, KS; died August 25, , in Hollywood, CA; married three times; three children.

Hollywood undead funny man unmasked When you think of each member, which mask comes to mind first? Here is my list: Danny- AT J-Dog- NFTU Charlie- SS J3T- SS Funny Man- AT. Honorable Mentions: Da Kurlzz- NFTU .

Kashya hildebrand bio Vor Wochenfrist waren sie gesucht wie teure Originale von chinesischen Künstlern: Fotos mit Kashya Hildebrand, der attraktiven Frau des zurückgetretenen Missing: bio.

History of majorette dancing uniforms Explore the fascinating history and design elements of Majorette Costume. from functional uniforms to expressive and iconic garments.

Vietnam veterans memorial design maya lin biography The winner of the VVM’s national design competition was Maya Lin, a year old Asian American architecture student at Yale University. She had earned a B for the design in Yale’s funerary .

Ralph vaull starr quotes about life 50 Inspiring Dream Big Quotes. 1. “It may be that those who do most, dream most.” – Stephen Butler Leacock. 2. “Do not follow where the path may lead. Go instead where there .